ದಿನಾಂಕ ೧೩.೦೮.೨೦೧೬ ರಂದು ಎಲ್.ಐ.ಸಿ ಕಲಘಟಗಿಯವರಿಂದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು.
ಶಾಖಾಧಿಕಾರಿಗಳಾದ ಎಂ.ಪಿ.ಶಿರೇಕರ ಇವರು ಸಸಿ ನೆಟ್ಟು, ಮರಗಳು ಜೀವನಾಡಿಗಳಾಗಿದ್ದು ಅವುಗಳನ್ನು ಉಳಿಸಿ ಬೆಳೆಸೋಣವೆಂದು ನುಡಿದರು.
ಅಭಿವೃದ್ಧಿ ಅಧಿಕಾರಿ ಎಸ್.ಎಂ.ಮಹಾಲಕ್ಷ್ಮಿಕರ ಮತ್ತು ಎಲ್.ಐ.ಸಿ. ಪ್ರತಿನಿಧಿಗಳು ಸಿಬ್ಬಂದಿಯವರು ಮತ್ತು ಕಲಘಟಗಿ ಸರ್ಕಾರಿ ಆಯುರ್ವೇದ ಆಸ್ಪತ್ರೆಆಸ್ಪತ್ರೆ ಸಿಬ್ಬಂದಿಯವರು ಹಾಜರಿದ್ದರು
Please follow and like us: