ಸ್ಪಷ್ಟಿಕರಣ…
ಕರ್ನಾಟಕ ರಾಜ್ಯದಲ್ಲಿ ಸದ್ಯ ನಡಯುತ್ತಿರುವ ಆಯುಷ್ ವೈದ್ಯರುಗಳ ಮುಷ್ಕರ, NRHM ಅಡಿಯಲ್ಲಿ ಹಾಗೂ PHC ಗಳಲ್ಲಿ MBBS ಎದುರು ಹುದ್ದೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ BAMS ಪದವಿ ಹೊಂದಿರುವ ವೈದ್ಯರುಗಳಿಗೆ ಮಾತ್ರ ಸಂಬಂಧ ಹೊಂದಿರುತ್ತದೆ.
ಸದರಿ ಮುಷ್ಕರದಲ್ಲಿ ಆಯುಷ್ ಇಲಾಖೆಯಲ್ಲಿ ಕರ್ತವ್ಯ ಮಾಡುತ್ತಿರುವ ವೈದ್ಯಾಧಿಕಾರಿಗಳು ಭಾಗವಹಿಸಿರುವದಿಲ್ಲ.. ನಾವು ಈಗ ಪ್ರಸ್ತುತಃ COVID ward ಗಳಲ್ಲಿ, ಕ್ವಾರಂಟೈನ್ ಕೇಂದ್ರ ಗಳಲ್ಲಿ ಹಾಗೂ ಇತರೇ anti Covid ಕಾರ್ಯಕ್ರಮಗಳಲ್ಲಿ ನಿರಂತರ ಕಾರ್ಯ ಮಾಡುತ್ತಿದ್ದೇವೆ.
ಮಾಧ್ಯಮಗಳಲ್ಲಿ ವರದಿ ಮಾಡುವಾಗ ಈ ವಿಷಯ ಗಮನಿಸಿ ವರದಿ ಮಾಡಲು ಕೋರಿದೆ…
ಧನ್ಯವಾದಗಳು.
KGAMOA..
ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ, ಸಂಘ… ಬೆಂಗಳೂರು..