Vanamahotsava @ Dharwad district

ದಿನಾಂಕ ೧೨.೦೮.೨೦೧೬ ರಂದು ಸ.ಆ.ಆಸ್ಪತ್ರೆ ಸುರಶೆಟ್ಟಕೊಪ್ಪದಲ್ಲಿ ಮಾನ್ಯ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಜಿ.ಎಸ್.ಕಬಾಡಿಯವರು ವನಮಹೋತ್ಸವ ನಿಮಿತ್ತ ಔಷಧಿ ಸಸ್ಯಗಳನ್ನು ನೆಟ್ಟು ಚಾಲನೆ ನೀಡಿದರು. ಡಾ.ಶಿವಪ್ಪ ಮತ್ತು ಡಾ.ಸಂಗಮೇಶ ಕಲಹಾಳ ಉಪಸ್ಥಿತರಿದ್ದರು.

Vanamahotsava

Please follow and like us: