On 8-7-2021 our beloved Commissioner Dr Ramchandra and NAM Project Director Dr.Desai visited District Ayush Hospital Belagavi and inaugurated our netra kriyakalpa theater & also launched software based ophthalmic op management .
Author Archives: admin
Article on computer vision syndrome by our Member Dr Chandrashekar
National Drs day celebration @ Udupi
ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ. ಉಡುಪಿ ಘಟಕದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನ ವನ್ನು (ಅದೇ ದಿನ 1-7-2021 ರಂದು) ವಿಶೇಷ ವಾಗಿ ಆಚರಿಸಲಾಯಿತು.
ಡಾ. ಪ್ರಕಾಶ್ ನಾಯಕ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ವೈದ್ಯರೆಲ್ಲರಿಗೂ ಶುಭಕೋರಿದರು.
ಡಾ. ನಿರಂಜನ್ ರಾವ್ Md. Phd. ಡೀನ್ ಸ್ನಾತಕೋತ್ತರ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುಷ್ ಕಾಲೇಜು (SDM ಆಯುರ್ವೇದ ಕಾಲೇಜು) ಉಡುಪಿ ಇವರನ್ನು ಸನ್ಮಾನಿಸಲಾಯಿತು. ನಂತರ ಡಾ. ನಿರಂಜನ್ ರಾವ್ ರವರು “ಅನ್ನವಹ ಸ್ರೋತೋ ವಿಕಾರಗಳು & ಚಿಕಿತ್ಸೆ” ಬಗ್ಗೆ ಉಪನ್ಯಾಸ ನೀಡಿದರು.
ಕರ್ನಾಟಕ ಸರಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ವೀಣಾ ಕಾರಂತ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ. ಸಂಧ್ಯಾ ಸ್ವಾಗತಿಸಿದರು, ಡಾ. ಪ್ರದೀಪ್ ವಂದಿಸಿದರು, ಡಾ. ಪೂರ್ಣಿಮಾ ಖಜಾಂಜಿ ಉಡುಪಿ ಉಪಸ್ಥಿತರಿದ್ದರು.
Drs day celebration by Blore KGAMOA
ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ.ಬೆಂಗಳೂರು ಘಟಕ ವತಿಯಿಂದ
ವೈದ್ಯರ ದಿನಾಚರಣೆ.
ಅದ್ಯಕ್ಷತೆ:
ಶ್ರೀಯುತ ರಾಮಚಂದ್ರ
ಮಾನ್ಯ ಆಯುಕ್ತರು
ಆಯುಷ್ ಇಲಾಖೆ.
ಸ್ಥಳ:ಆಯುಷ್ ನಿರ್ದೇಶನಾಲಯ ಸಭಾಂಗಣ
ಸನ್ಮಾನಿಸಲ್ಪಟ್ಟ ವೈದ್ಯರುಗಳು.
(ನಿವೃತ್ತ ಹಾಗೂ ನಿವೃತ್ತಗೆ ಸನಿಹದಲ್ಲಿರುವ)
ಡಾ.ಶೋಭಾ ರಾಣಿ
ಡಾ.ರಾಮಚಂದ್ರ ನಾಯಕ್.
ಡಾ.ಜಿಲಾನಿ
ಡಾ.ಸಲ್ಮಾ ಬಾನು
ಡಾ.ಅಮೀರುಲ್ಲಾ ಖಾನ್
ಡಾ.ಫಯಾಝ್ ಅಹಮ್ಮದ್
ಅಪ್ರತಿಮ ಸೇವೆ ಸಲ್ಲಿಸಿದ ವೈದ್ಯರು
ಡಾ.ಮಹಮ್ಮದ್ ರಪೀ ಹಕೀಂ
ಜಿಲ್ಲಾ ಆಯುಷ್ ಅಧಿಕಾರಿಗಳು
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ.
Memorandum submitted to Sri Renukacharya
Memorandum submitted to Sri Renukacharya MLA Honnali & political Sec to CM today